Sunitha Ananthaswamy
Sunitha Ananthaswamy
  • 161
  • 3 196 735
ಕರಿಮುಗಿಲೇ - karimugile
ಕರಿಮುಗಿಲೇ
ಸಂಗೀತ - ರಾಜು ಅನಂತಸ್ವಾಮಿ
ರಚನೆ - ಪು ತಿ ನರಸಿಂಹಾಚಾರ್
ಗಾಯನ -
ನಿತಿನ್ ರಾಜರಾಮ್ ಶಾಸ್ತ್ರಿ
ಶ್ರೀರಕ್ಷ ಪ್ರಿಯರಾಂ
ಮಧು ಮನೋಹರನ್
ಅಶ್ವಿನ್ ಪ್ರಭು
ವಾದ್ಯ ಸಂಗೀತ ಸಂಯೋಜನೆ - ನಿತಿನ್ ರಾಜಾರಾಂ ಶಾಸ್ತ್ರಿ
ತಾಳ ವಾದ್ಯ - ವಿನಯ್ ರಂಗಧೋಳ್
ಕೊಳಲು - ಸಮೀರ್ ರಾವ್
ಕೀಬೋರ್ಡ್ - ನಿತಿನ್ ರಾಜರಾಮ್ ಶಾಸ್ತ್ರಿ
ಧ್ವನಿ ತಂತ್ರಜ್ಞ - ವಿನಯ್ ರಂಗಧೋಳ್
ಮಾಸ್ಟರಿಂಗ್ - ಮಿಹಿರಂಗ ಅಬೆಸೇಕರ
karimugile
Music - Raju Ananthaswamy
Poet - Pu Ti Narasimhachar
Singers:
Nithin Rajaram Shastry
Sriraksha Priyaram
Madhu Manoharan
Ashwin Prabhu
Music arrangement - Nithin Rajaram Shastry
Rhythms - Vinay Rangdhol
Flute - Sameer Rao
Keyboard - Nithin Rajaram Shastry
Sound Engineer - Vinay Rangdhol
Mastering - Mihiranga Abeysekara
Переглядів: 5 395

Відео

Tujhse hi to saara sansaar hai
Переглядів 6975 місяців тому
Music - Sunitha Ananthaswamy Singers - Varijashree Venugopal Ananya Bhat & Srushti Gubbi Lyrics - Muskan Agrawal English Lyrics - Sunitha Ananthaswamy Music Arrangement & Production - Zubin Paul Video - Samuel Adams
Bhavageethe Shakthiya koDu
Переглядів 3347 місяців тому
November 17th 2023, Friday night live at Detroit Institute of Arts Vocals - Sunitha Ananthaswamy Guzheng - Xiao Dong Wei Rhythms - Mike List Original song on Spotify
Naaku tanti
Переглядів 1,3 тис.7 місяців тому
Naaku tanti Poet - Bendre Music - Mysore Ananthaswamy Song - Sunitha & Anitha Ananthaswamy
Prema Dhute Kogile
Переглядів 2,1 тис.Рік тому
ಒಡೆದ, ಹರಿದ ಹೃದಯಗಳನ್ನು ಪ್ರೀತಿಯ ಭರವಸೆಯಿಂದ ತುಂಬಿಸಲು ಕೋಗಿಲೆಗೆ ಕರೆ ನೀಡುವ ಈ ಕವನ, 'ಪ್ರೇಮ ದೂತೆ' ನಿಮಗಾಗಿ ಈ ಹೊಸ ಭಾವಗೀತೆಯನ್ನು ಅರ್ಪಿಸುತ್ತಿದ್ದೇವೆ ರಚನೆ : ಕಲಾಶ್ರೀ ಡಾ. ಜಯಶ್ರೀ ಅರವಿಂದ್ ಸಂಯೋಜನೆ : ಸುನೀತ ಅನಂತಸ್ವಾಮಿ ಗಾಯನ : ಅನಿತ ಅನಂತಸ್ವಾಮಿ ವಾದ್ಯ ಸಂಯೋಜನೆ : ಪ್ರವೀಣ್ ಡಿ. ರಾವ್ ಕೊಳಲು : ವಾರಿಜಾಶ್ರೀ ವೇಣುಗೋಪಾಲ್ ತಾಳ ವಾದ್ಯ : ಪ್ರಮತ್ ಕಿರಣ್ ಆಡಿಯೋ ಮಾಸ್ಟರಿಂಗ್ : ಅಶ್ವಿನ್ ಪ್ರಭಾತ್ Bhavageethe - Prema Dhute Lyrics - Dr. Jayashree Aravind ...
Tunge dadadalli
Переглядів 809Рік тому
ತುಂಗೆ ದಡದಲ್ಲಿ ರಚನೆ - ಡಾ ಸುಮತೀಂದ್ರ ನಾಡಿಗ್ ಸಂಯೋಜನೆ - ರಾಜು ಅನಂತಸ್ವಾಮಿ ಗಾಯನ - ಸುನೀತ ಅನಂತಸ್ವಾಮಿ #tungedadadalli #rajuananthaswamy #sunithaananthaswamy #bhavageethe
Da Ra Bendre - MD pallavi - Neeliya Mele
Переглядів 3,8 тис.Рік тому
ಭಾವ-ನವ-ನೀತ ರಚನೆ - ದ. ರಾ. ಬೇಂದ್ರೆ ರಾಗ ಸಂಯೋಜನೆ - ಸುನೀತ ಅನಂತಸ್ವಾಮಿ ಗಾಯನ - ಎಂ. ಡಿ. ಪಲ್ಲವಿ ತಂತ್ರಜ್ಞರು (ಗಾಯನ) - ಶ್ರೀನಿಧಿ ಓಂಕಾರ್ ವಾದ್ಯ ಸಂಯೋಜನೆ - ಪಂಜೇರಿ ಛಾಯಾಗ್ರಹಣ - ಹನುಪ್ರಶಾಂತ್ ಮದ್ದೂರ್ ವೀಡಿಯೊ ವಿನ್ಯಾಸ - ಚಂದನ್ ಪಿ Bhaava-nava-neeta Poet - Da. Ra. Bendre Composer - Sunitha Ananthaswamy Singer - MD Pallavi Voice Engineer - Srinidhi Omkar Music Arrangements - Panjery DOP - Hanuprashanth Maddur Video Editing ...
Kivi chaacha byaada
Переглядів 1,2 тис.Рік тому
kanasina keni Lyrics - Da Ra Bendre Music & Song - Sunitha Ananthaswamy Harmonium - SR Ramakrishna Rhythm Pads - Arun Kumar Tabla - Jaleel Muddaballi Keyboard - Zubin Paul Guitar - Raghunandan S Rao Video - Shaale ಕನಸಿನ ಕೆನಿ ರಚನೆ: ದ ರಾ ಬೇಂದ್ರೆ ಸಂಗೀತ/ ಗಾಯನ: ಸುನೀತ ಅನಂತಸ್ವಾಮಿ ಹಾರ್ಮೋನಿಯಂ : ಎಸ್ ಆರ್ ರಾಮಕೃಷ್ಣ ರಿದಂ ಪ್ಯಾಡ್; ಅರುಣ್ ಕುಮಾರ್ ತಬಲ: ಜಲೀಲ್ ಮುದ್ದಬಳ್ಳಿ ಕೀಬೋರ್ಡ್: ಝುಬಿನ್ ಪಾಲ್ ಗಿಟಾರ್: ರಘುನಂದನ್ ಎಸ್ ರಾ...
Bharatha Bhoomi nanna taayi
Переглядів 1,5 тис.2 роки тому
Bharatha Bhoomi nanna taayi
kodugallina kantaranga
Переглядів 2,6 тис.2 роки тому
kodugallina kantaranga
Learn to Sing Tanuvu ninnadu
Переглядів 4582 роки тому
Learn to Sing Tanuvu ninnadu
maNNinalli
Переглядів 9052 роки тому
maNNinalli
Doora bahu doorada
Переглядів 7652 роки тому
Doora bahu doorada
hani hani maLey
Переглядів 4502 роки тому
hani hani maLey
Kavida moDa
Переглядів 4512 роки тому
Kavida moDa
Interlude for madkeri mel manju
Переглядів 4742 роки тому
Interlude for madkeri mel manju
yede tumbi haadidenu
Переглядів 2 тис.2 роки тому
yede tumbi haadidenu
Swamiji
Переглядів 2,7 тис.2 роки тому
Swamiji
Aghanashini
Переглядів 7812 роки тому
Aghanashini
BR Chaya - Shaktiya kodu
Переглядів 1,5 тис.2 роки тому
BR Chaya - Shaktiya kodu
Jaya deva jaya deva
Переглядів 5 тис.2 роки тому
Jaya deva jaya deva
AmeriKarnataka
Переглядів 2,7 тис.3 роки тому
AmeriKarnataka
Sangeeta Katti - naguta banda siri vasanta
Переглядів 7983 роки тому
Sangeeta Katti - naguta banda siri vasanta
March 22, 2021
Переглядів 9403 роки тому
March 22, 2021
Jaya bhaarata jananiya tanujaate
Переглядів 7 тис.3 роки тому
Jaya bhaarata jananiya tanujaate
yendo kelida haadu
Переглядів 3,2 тис.3 роки тому
yendo kelida haadu
yaava seleyo kaaNe naanu
Переглядів 1,3 тис.3 роки тому
yaava seleyo kaaNe naanu
Jayant Kaikini - moDagaLu baagilale ( besigege banda akka)
Переглядів 5 тис.3 роки тому
Jayant Kaikini - moDagaLu baagilale ( besigege banda akka)
OLi by Navin B
Переглядів 8303 роки тому
OLi by Navin B
Aha America - Tunnel of Trees
Переглядів 2493 роки тому
Aha America - Tunnel of Trees

КОМЕНТАРІ

  • @user-qj7wt7wr9v
    @user-qj7wt7wr9v 16 годин тому

    Wonderful ✨😍😌

  • @Lachamanna.1975
    @Lachamanna.1975 3 дні тому

    ❤❤❤

  • @channeshh2071
    @channeshh2071 5 днів тому

    Dr G S Shivarudrappa avaru nam orinavaru Shikaripura Mysore Ananthswami sir is great music director and singer i salute them

  • @vijaysing8402
    @vijaysing8402 5 днів тому

    Only music lovers ❤❤

  • @RajshekharSwamy-b9j
    @RajshekharSwamy-b9j 5 днів тому

    ದಿನಕ್ಕೆ ಐದಾರು ಸಾರಿ ಕೆಳದಿದ್ದರೆ ನನ್ನ ಮನಸ್ಸಿಗೆ ಸಮಾಧಾನವೆ ಆಗಲ್ಲ, ಅದ್ಭುತ ಸಾಹಿತ್ಯ, ಅದ್ಭುತ ಗಾಯನ.

  • @bsswamybsswamy-r8n
    @bsswamybsswamy-r8n 6 днів тому

    Tumba chennagi aadidiri medum..

  • @sudhakar9712
    @sudhakar9712 13 днів тому

    Mysore anathaswamy matte avr Maga raju ananthaswamy antha adhbutha kalavidaranna namma kannadigaru marethirode durantha

  • @rajuallibadi6109
    @rajuallibadi6109 14 днів тому

    So nice song 😊😊❤❤

  • @user-lf8rn3ge8o
    @user-lf8rn3ge8o 16 днів тому

    My favorite song ❤

  • @chinnukrishnapriyakrist5232
    @chinnukrishnapriyakrist5232 24 дні тому

    ನಮ್ಮ ದರಿದ್ರ ವ್ಯವಸ್ಥೆ ಮೈಸೂರು ಅನಂತ ಸ್ವಾಮಿ ಯವರಿಗೆ ಸೂಕ್ತ ಪುರಸ್ಕಾರ ನೀಡುವಲ್ಲಿ ಸೋತಿದೆ but ಜನರ ಹೃದಯಗಳಲ್ಲಿ ಅನಂತ ಸ್ವಾಮಿ ಯವರಿಗೆ ಎಂದೆಂದಿಗೂ ಉನ್ನತ ಸ್ಥಾನವಿದೆ 🙏🙏🙏

  • @chinnukrishnapriyakrist5232
    @chinnukrishnapriyakrist5232 24 дні тому

    ಇವರ ಸುಂದರ, ಇಂಪಾದ, ಮಧುರ ಧ್ವನಿ ಕೇಳುವ ನಾವೇ ಪುಣ್ಯವಂತರು ♥️🙏🙏🙏

  • @shankarabli47
    @shankarabli47 25 днів тому

    ಮಹಾನ್ ಗಾಯಕ.. ಯುವ ಗಾಯಕನನ್ನ ಕಳೆದು ಕೊಂಡು ನಮ್ಮ ನಾಡು ಬಡವಾಯಿತು. ಅವರು ಬಿಟ್ಟುಹೋದ ಮದುರ ಧ್ವನಿ ಅಮರ. ಅದೇ ನಮ್ಮ ಬದುಕಿಗೆ ಚೇತನ 🙏🙏

  • @rajumanjula5400
    @rajumanjula5400 25 днів тому

    ಶಿವರುದ್ರಪ್ಪನವರ ಸಾಹಿತ್ಯ ನಿಮ್ಮ ಧ್ವನಿಯಲ್ಲಿ ಕೇಳುವುದೇ ನಮ್ಮ ಅದೃಷ್ಟ❤

  • @aniyahr
    @aniyahr 26 днів тому

    Amazing!

  • @poorthihesaru7331
    @poorthihesaru7331 27 днів тому

    This is not bhaavageethe, it’s duruddesha geethe. It mocks people who want to fast on ekadashi but cannot due to various reasons. Such people generally eat something minimal to keep them going but this song makes fun of them which is not ethical. We have to appreciate their effort and their dharmapragne. Instead, this song makes fun of their inability to observe strict fast which is totally wrong.

  • @vijayaraghava1
    @vijayaraghava1 28 днів тому

    Master's Masterpiece..what a song and artist ಮೈಸೂರು ಅನಂತಸ್ವಾಮಿ ಅವರು is..🙏🙏🙏 he is alive in hearts of all music lovers..till music is alive.. ಇವರ ಹಾಡು ಕೇಳೋ ನಾವು ಅದೃಷ್ಟವಂತರು.. great Musical family..Raju ಅನಂತಸ್ವಾಮಿ..sir 🙏🙏🎹🎤🎸

  • @user-rf1su5nb6q
    @user-rf1su5nb6q Місяць тому

    ನಮ್ ಕನ್ನಡ ಹಳೆ ಹಾಡುಗಳೇ ಹಾಗೆ ಅನ್ಸುತ್ತೆ. ಕೇಳ್ತಾ ಇದ್ರೆ ಮನಸ್ಸಿನ ಚಿಂತೆಗಳು. ಚಿತೆ ಇರುತ್ತವೆ!❤❤

  • @user-mx2tm4rf6l
    @user-mx2tm4rf6l Місяць тому

    ಅತ್ಯದ್ಭುತ ಸಾಹಿತ್ಯ ಸಂಗೀತ ಗಾಯನ

  • @bhavanarr96
    @bhavanarr96 Місяць тому

    Oh, the feelings of a Kogile!!! Chanced on this wonderful Bhavageethe after 30y!! Thank youMs.Sunita! This song gave me the 1st prize at an inter-school competition in Mysore in 1992. We had to mention the poet, singer names. My 'sangeetha miss' Smt. Annapoorna Gundappa had prepped me well! What an era!!

  • @bpradhammabpradhamma6772
    @bpradhammabpradhamma6772 Місяць тому

    👌👌🙏

  • @ningarajgowda3402
    @ningarajgowda3402 Місяць тому

    2:38 🙌🏻❤️‍🔥

  • @VinuthaKN-z4q
    @VinuthaKN-z4q Місяць тому

    Od

  • @kumarabindu1594
    @kumarabindu1594 Місяць тому

    Super

  • @vijaymeharwade6089
    @vijaymeharwade6089 Місяць тому

    super

  • @shamanthdshankar1456
    @shamanthdshankar1456 Місяць тому

    ಧನ್ಯವಾದಗಳು!!

  • @shamanthdshankar1456
    @shamanthdshankar1456 Місяць тому

    ನಮ್ಮ ಕನ್ನಡ ಎಷ್ಟು ಚಂದ ನುಡಿ ಎಷ್ಟು ಅಂದ!

  • @shamanthdshankar1456
    @shamanthdshankar1456 Місяць тому

    ತಂದೆಗೆ ತಕ್ಕ ಮಕ್ಕಳು!!

  • @shamanthdshankar1456
    @shamanthdshankar1456 Місяць тому

    ಎಷ್ಟು ಸೊಗಸಾಗಿದೆ ಹಾಡು!

  • @user-ti2ro9bv9m
    @user-ti2ro9bv9m Місяць тому

    Miss you sir❤

  • @soumyabv9839
    @soumyabv9839 Місяць тому

    Super

  • @sumanan6924
    @sumanan6924 Місяць тому

    ಅರ್ಥಗರ್ಭಿತ ಹಾಡು. ಕಾಯ್ಕಿಣಿಯವರ ಅದ್ಭುತ ರಚನೆಗೆ ಭಾವಪೂರ್ಣ ವಂದನೆ. ಗಾಯನವೂ ಮಧುರ. 🎉🎉😊

  • @smitakamat4796
    @smitakamat4796 Місяць тому

    Idli ...chakli...upavasage tinnodilla...😂😂

  • @user-ng4jb4co2u
    @user-ng4jb4co2u Місяць тому

    Thanks for This beautiful Song ❤😊😊❤

  • @sonumalini8907
    @sonumalini8907 Місяць тому

    Full team excellent 👍👍👍👍

  • @ameerjannadaf5801
    @ameerjannadaf5801 Місяць тому

    ☺❤

  • @nirmalabs923
    @nirmalabs923 Місяць тому

    Super lyrics, composition and excellent singing

  • @jayakavibhavageetha7145
    @jayakavibhavageetha7145 Місяць тому

    ಸಾಹಿತ್ಯ; ಸಂಗೀತ ನಿರ್ದೇಶನ; ಗಾಯನ ಹಾಗೂ ಚಿತ್ರಪರಿಕಲ್ಪನೆ ಎಲ್ಲವೂ ಚಂದವೋ ಚಂದ..!!! ಆಲಿಸಿ ಆನಂದಿಸಿದೆ... ಪೂರ್ಣ ತಂಡಕ್ಕೆ ಹೃನ್ಮನಪೂರ್ವಕ ವಂದನೆಗಳು ಹಾಗೂ ಆತ್ಮಪೂರ್ವಕ ಅಭಿನಂದನೆಗಳು..!🎉🎉🎉🎉🎉🎉🎉

  • @praveenbvrao
    @praveenbvrao Місяць тому

    Well sung Nithin, Raksha, Madhu and Ashwin. Nice orchestration too..All the best

  • @lavanyar2535
    @lavanyar2535 Місяць тому

    Superb 👌💐😍🙏

  • @manjunathmanju6785
    @manjunathmanju6785 Місяць тому

    ತುಂಬ ಚಂದವಾಗಿದೆ ಹಾಡು ❤

  • @user-dh8kn5jh4w
    @user-dh8kn5jh4w Місяць тому

    ಅದ್ಬುತ ಹಾಡು ಕೇಳಲು ಇಂಪಾಗಿದೆ, 🙏🙏

  • @skantbanasode4653
    @skantbanasode4653 Місяць тому

    ಕಣ್ಣು ಮುಚ್ಚಿ ಕೇಳುತ್ತಿದ್ದರೆ, ಎಲ್ಲೋ ಕಳೆದು ಹೋದ ಅನುಭವ

  • @anacinz
    @anacinz Місяць тому

    Wonderful song.. ❤

  • @KiranEsses
    @KiranEsses Місяць тому

    Hi it’s 2024

  • @rhythm3458
    @rhythm3458 Місяць тому

    ಆಹಾ ರತ್ನಮಾಲ ಪ್ರಕಾಶ್ ಎಂಥ ವಾಯ್ಸ್ ನಿಮ್ಮದು ನಮ್ಮ ಕನ್ನಡ ಚಿತ್ರರಂಗ ನಿಮ್ಮನ್ನು ಬಳಸಿಕೊಳ್ಳುವಲ್ಲಿ ವಿಫಲವಾಯ್ತು.... ಆದರೂ ನೀವು ಹಾಡಿದ "ಸಂತಸ ಅರಳುವ ಸಮಯ " ಎಂದಿಗೂ ಮರೆಯದ ಹಾಡು 🙏🙏

  • @chandan99722
    @chandan99722 Місяць тому

    Devru guru neenu . E generation ge e thara song gottilla

  • @suhasgowdrusuhasgowdru7338
    @suhasgowdrusuhasgowdru7338 Місяць тому

    Thousand meaning 1 song

  • @prathibha_AS
    @prathibha_AS Місяць тому

    ಆಹಾ ಆಹಾ ಪರಮಾನಂದ 👏👏👏👏🙏🙏

  • @shivuhipparagi5212
    @shivuhipparagi5212 Місяць тому

    ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನಾ.....? ❤❤❤

  • @impossibleindian
    @impossibleindian Місяць тому

    ಅದ್ಭುತ ಸಾಹಿತ್ಯ,ಸಂಗೀತ❤❤❤❤❤❤❤